Wednesday, January 5, 2011

ಬರಹ ಕನ್ನಡ ಫಾಂಟ್ಸ್ ಅನ್ನು ಶೇಷಾದ್ರಿ ವಾಸು ಸೃಷ್ಟಿ ಮಾಡಲಿಲ್ಲ

ಕನ್ನಡದ ಅನನ್ಯ �ಬರಹ�

ವಸುಧೇಂದ್ರ ಅವರೇ, ಬರಹ ಕನ್ನಡ ಫಾಂಟ್ಸ್ ಅನ್ನು ಶೇಷಾದ್ರಿ ವಾಸು ಸೃಷ್ಟಿ ಮಾಡಲಿಲ್ಲ.
ಶೇಷಾದ್ರಿ ವಾಸುನ ೨೦೦೪ ನಲ್ಲಿ ಬರೆದ ಇಮೇಲ್ ಪ್ರಕಾರ,
ವಾಸು ಬರಹ ಕನ್ನಡ ಫಾಂಟ್ಸ್ ೧.೦ ಅನ್ನು ಕದ್ದು ಮಾಡಿದ್ದು ಅಂತ ಬರೆದಿದ್ದಾನೆ.


‘ಬರಹ’ ಸೃಷ್ಟಿ ಯಾದ ಸಂಗತಿ - ಸೃಷ್ಟಿ ಯಲ್ಲ ,

ಬರಹನ ಕನ್ನಡ ಫಾಂಟ್ಸ್ ಅನ್ನು ಶೇಷಾದ್ರಿ ವಾಸು ಸೃಷ್ಟಿ ಮಾಡಲಿಲ್ಲ.

ಶೇಷಾದ್ರಿ ವಾಸುನ ೨೦೦೪ ನಲ್ಲಿ ಬರೆದ ಇಮೇಲ್ ಪ್ರಕಾರ,
ವಾಸು ಬರಹ ಕನ್ನಡ ಫಾಂಟ್ಸ್ ೧.೦ ಅನ್ನು ಕದ್ದು ೧೯೯೭ ನಲ್ಲಿ ಮಾಡಿದ್ದು ಅಂತ ಬರೆದಿದ್ದಾನೆ.
==================

ವಸುಧೇಂದ್ರ avare,
nimma PRAJAVANI lekhana da bagge, ಕನ್ನಡದ ಅನನ್ಯ �ಬರಹ�

‘ಬರಹ’ ಸೃಷ್ಟಿ ಯಾದ ಸಂಗತಿ -
BARAHA KADDU maadiddu in 1997 antha SHESHADRIVASU email barediddane in 2004.
Vasu 2004 nalli bareda email copy illi email nalli ide odi nodi.

ಸೃಷ್ಟಿ yalla , ವಸುಧೇಂದ್ರ , avare !nive odi nodi!
===========================================================

ವಸುಧೇಂದ್ರ , avare, Without BARAHA 1.0, VASU could't have developed any further developments of BARAHA KANNADA FONTS and KANNADA SOFTWARE DEVELOPMENT.

idarinda munde, Kannada Software Development ge enu enu aagide antha tilidukollabeku.

==========================================================================

Kannadigas should read --->> Kannada Uddarakke Kallatana Yatakke - FONTS: ISSUES : OWNERSHIP : RIGHTS : RESPONSIBILITIES - by Dr. U. B. Pavanaja !! -

Font issues -Akruti, Baraha and Nudi
by U B Pavanaja

Birth of Baraha

I had put up Kannada's first web-site called Vishva Kannada during Dec. 1996 with the support of S K Anand of Cyberscape. Dynamic font technology was not being used by Vishva Kannada at that time. Akruti fonts were given for download at the web-site. Users have to download the font, install it in their PC and then they could read the Vishva Kannada web-site in Kannada. Sometimes in the first half of 1997, I got an email from Sheshadri Vasu who was at USA. In that mail he appreciated Vishva Kannada. He added that it takes a long time to copy characters through CharMap (an utility present in Windows to copy a glyph of a font into any application) and make a Kannada sentence. I explained him how to type in Kannada using the keyboard driver which has to be bought from Cyberscape. I gave the contact details of S K Anand and the approximate price of the software also. Then there was no mail from Vasu for some time. (Recently, during his visit to India in June 2004, Vasu wrote an article for Vijaya Karnataka, wherein he mentioned the discussions he had with me about the relation between font and keyboard driver). One day I got an email from Vasu saying that he has made a software called Baraha that can be used as an editor for Kannada. He wrote that he wanted to give this software free to everyone. The version sent to me was a beta version. He had actually written an editor for the font he downloaded from the web. I asked him about the copyright of the font. He had not thought anything about that. I explained to him the he need to take the permission of S K Anand of Cyberscape to use Akruti fonts in his software. He included the Kan Ballal font which was given to read Udayavani web-site with the first release of Baraha, which was given to some select friends only. Later on he changed the ASCII values of the glyphs of Akruti font and released the Baraha package officially. His idea was that just by changing the ASCII values of the glyphs, his font becomes different from Akruti font. But morally, ethically and legally, this amounts to violation of intellectual property rights. After a long gap of six years, recently (2004), Vasu admitted that he used the glyphs from Akruti fonts, in a mail to S K Anand.

Fonts used in Nudi

Now let me discuss the about the fonts bundled with Nudi. Nudi was initially thought as a testing software. This was made into a package later on. Myself and Harsha (the programmer who did the coding for Nudi) were opposing the release of Nudi without our own professional fonts. Making a font is an elaborate process. Artists have to draw each character (glyph) on paper, they have to be scanned, digitized, hinted, etc. It takes months for each font. C V Srinatha Sasthry (CVSS), Chief Secretary, Kannada Ganaka Parishat (KGP), told me that he got the font made from someone before submitting the final package to GoK. In one of the executive committee meeting S K Anand and myself questioned CVSS about who made the fonts, how much was paid to him, etc. G N Narsimha Murthy (GNNM), Secretary, KGP, gave a reply that someone at Koppa made the fonts. I mentioned that KGP should have the complete record of making of the fonts like original drawings by the artist, first raw digitized data, the final font, etc. GNNM promised to get all these from Koppa and show to us in the next meeting. He never bothered to do that.

I came to know about the entire story about fonts much much later. Initially I used to believe the statements of CVSS about the fonts. But it took almost 2 years for me to accidentally discover the truth. While experimenting with opentype font creation, I was studying the glyphs of all Kannada fonts. When I opened Baraha, Akruti and Nudi fonts in a font editing software, I found that they all have the same glyph sets, even though their ASCII values are different. As Sathyanarayana has detailed in his write-up, the glyphs from Akruti fonts were used in the first version of Baraha, which was then used in the first version of Nudi. As per my knowledge CVSS got this conversion of font encodings done by someone here at Bangalore itself. The fonts were not made from scratch at Koppa. This is clear violation of intellectual property rights. I had a strong and heated argument with CVSS and GNNM about one or two months before the elections to the executive committee of KGP. I blasted CVSS for misleading me and telling lies to me that the fonts were developed at Koppa. CVSS and GNNM have told lies to me and cheated GoK by supplying them with pirated fonts. Definitely my position became very awkward that I being the mentor and the person in charge of Nudi in the initial stages was not informed of these backdoor activities by CVSS. I fired both CVSS and GNNM left and right. At that time GNNM even challenged me to prove these in the court along with S K Anand who had already threatened to sue KGP for violation of intellectual property rights.

There is more to this write up of Dr. U. B. Pavanaja..... in kannada blogs and emails.

=============================================

—– Original Message —–
From: Sheshadrivasu Chandrasekharan
To:
Sent: Tuesday, June 22, 2004 10:18 PM
Subject: From Sheshadrivasu Chandrasekharan
> Dear Mr. S.K. Anand,
>
> I recently saw a remark from you in one of the postings in an Internet
> newsgroup which goes as follows…
>
> "We who have been developing such fonts (AKRUTI) well over two decades would
> not like a repeat of the experience, we had when our fonts were pirated off
> the Web and used without acknowledgement, first by an individual who went on
> to release a free software…"
>
> I thought you may be referring to Baraha software in the above remark, and
> hence is this email.
>
When I started developing a Kannada software, I had no knowledge of fonts at all. I experimented a lot with various Kannada fonts available in the Internet, including Akruti. This research helped me to understand the
> technology behind the Kannada fonts and I learnt a lot from these software.
> Initially, I wanted Baraha compatible with other Kannada fonts. But due to
> various limitations of such fonts, I had to come up with my own encoding.
I honestly admit that I have used the glyphs from one of the Akruti fonts in Baraha 1.0, and I was not very serious to mention about it.
When I released Baraha 1.0, I didn't know it will become popular and used by many people. It was only an experiment which I wanted to share with my family and friends.
> But later, when Baraha became popular, for copyright reasons, I had to add
> my own fonts for Kannada and other languages. I have created many new font
> styles, which don't exist in any other Kannada software. My intention was to
> provide the facility for basic documentation needs of Kannada. It was not my
> intention to copy or re-create various Kannada font styles that are
> available in other packages. Instead I have focussed more on portability of
> Kannada text from Baraha to other software such as Akruti, ShreeLipi, e.t.c.
>
> Through this mail I would like to express my grattitude to various other
> Kannada software for helping me to acquire the knowledge.
My acknowldgements to Akruti software for providing the glyphs which were used in the intial releases of Baraha.
I apologise for this delayed acknowledgement.
>
> Regards
> Vasu
> *******************************************************
> Free Kannada/Devanagari software - http://www.baraha.com
> *******************************************************

=========================================================

ಕನ್ನಡದ ಅನನ್ಯ �ಬರಹ�

-ವಸುಧೇಂದ್ರ



ಭಾರತದ ಎಲ್ಲ ಭಾಷೆಗಳಲ್ಲಿ ಲಭ್ಯವಿರುವ �ಬರಹ�ವನ್ನು ಈ ಹೊತ್ತು ಬಳಸುವವರ ಸಂಖ್ಯೆ ಒಂದು ಕೋಟಿಗೂ ಹೆಚ್ಚು. ತಿಂಗಳಿಗೆ ಇಪ್ಪತ್ತೈದು ಸಾವಿರ ಬಾರಿ ಇಂಟರ್‌ನೆಟ್‌ನಿಂದ �ಬರಹ� ಡೌನ್‌ಲೋಡ್ ಆಗುತ್ತದಂತೆ. ಇಂತಹ ಜನೋಪಯೋಗಿ ಸಾಫ್ಟ್‌ವೇರನ್ನು ಕನ್ನಡಾಭಿಮಾನಿ ವಾಸು ಪುಕ್ಕಟೆಯಾಗಿ ಹಂಚಿಬಿಟ್ಟಿದ್ದಾರೆ!


‘ಬರಹ’ ಸೃಷ್ಟಿಯಾದ ಸಂಗತಿ ಅತ್ಯಂತ ಕುತೂಹಲಕಾರಿಯಾಗಿದೆ. 1997ರಲ್ಲಿ ಗೆಳೆಯ ಶೇಷಾದ್ರಿವಾಸು ಅಮೆರಿಕಾದಲ್ಲಿ ಕನ್ನದ ನುಡಿಗಾಗಿ ಹಪಹಪಿಸುತ್ತಿದ್ದ. ಕನ್ನಡದ ಪುಸ್ತಕ, ಪತ್ರಿಕೆಗಳು ಕಾಣಲು ಸಿಗದೆ ಮನಸ್ಸಿಗೆ ಕಸಿವಿಸಿಯಾಗುತ್ತಿತ್ತು.

ಕನ್ನಡದ ಅಕ್ಷರಗಳು ಇಂಟರ್‌ನೆಟ್‌ನಲ್ಲಿಯೂ ಲಭ್ಯವಿರಲಿಲ್ಲ. ಮನೆಗೆ ಇ-ಮೇಲ್ ಬರೆಯಲು ಕೂಡಾ ಇಂಗ್ಲೀಷನ್ನೇ ಬಳಸಲು ಬೇಸರ. ಆಗ ಸುಮ್ಮನೆ ಕನ್ನಡ ಅಕ್ಷರಗಳನ್ನು ಕಂಪ್ಯೂಟರಿನಲ್ಲಿ ಮೂಡಿಸುವ ಒಂದು ಪುಟ್ಟ ಸಾಫ್ಟ್‌ವೇರ್ ಬರೆಯಬಾರದೇಕೆ ಎಂದು ಅನಿಸಿತಂತೆ. ದಿನಾ ಮನೆಯಿಂದ ಕಚೇರಿಗೆ, ಮತ್ತೆ ಕಚೇರಿಯಿಂದ ಮನೆಗೆ ರೈಲಿನಲ್ಲಿ ಹೋಗುವಾಗ ತನ್ನ ಮನಸ್ಸಿನಲ್ಲಿ ‘ಬರಹ’ ಸಣ್ಣಗೆ ರೂಪ ತಾಳುತ್ತಾ ಹೋಯಿತು.

ವಾರಾಂತ್ಯದಲ್ಲಿಯೂ ಬರೀ ಅದರದೇ ಗುಂಗು. ಕೇವಲ ಮೂರು ತಿಂಗಳಲ್ಲಿ ಮೊದಲ ಹಂತದ ‘ಬರಹ’ ರೂಪಗೊಂಡಿತ್ತು. ಅದನ್ನು ಬಳಸಿ ಮನೆಗೆ ಇ-ಮೇಲ್ ಬರೆದಾಗ ವಿಚಿತ್ರ ಪುಳಕವನ್ನು ಅನುಭವಿಸಿದ್ದ. ಆದರೆ ದಶಕ ಕಳೆಯುವುದರಲ್ಲಿ ಅದು ಬರೀ ಕನ್ನಡಿಗರಿಗೊಂದೇ ಅಲ್ಲ, ಎಲ್ಲಾ ಭಾರತೀಯರಿಗೂ ತಮ್ಮ ಮಾತೃಭಾಷೆಯಲ್ಲಿ ಕಂಪ್ಯೂಟರಿನಲ್ಲಿ ಒಡನಾಡುವ ಸಾಧನದ ಮಹಾನದಿಯೊಂದರ ‘ಉಗಮ’ ಅದೆಂದು ಅವನು ಖಂಡಿತಾ ಊಹಿಸಿರಲಿಲ್ಲ! ದೂರದ ಅಮೆರಿಕಾದ ಮೂಲೆಯೊಂದರಲ್ಲಿ ನಮ್ಮೆಲ್ಲರಿಗೂ ಅನುಕೂಲವಾಗುವ ಒಂದು ಅತ್ಯುಪಯೋಗಿ ಸಾಫ್ಟ್‌ವೇರ್ ಯಾವ ಸದ್ದುಗದ್ದಲವಿಲದೆ ಹೀಗೆ ಒಬ್ಬ ವ್ಯಕ್ತಿಯಿಂದ ಸೃಷ್ಟಿಯಾಗಿ ಬಿಟ್ಟಿತಲ್ಲ ಎಂದು ನೆನೆದರೆ ರೋಮಾಂಚನವಾಗುತ್ತದೆ.



ಭಾರತದ ಎಲ್ಲಾ ಭಾಷೆಗಳಲ್ಲಿಯೂ ಲಭ್ಯವಿರುವ ‘ಬರಹ’ವನ್ನು ಈ ಹೊತ್ತು ಬಳಸುವವರ ಸಂಖ್ಯೆ ಒಂದು ಅಂದಾಜಿನ ಪ್ರಕಾರ ಒಂದು ಕೋಟಿಗೂ ಹೆಚ್ಚು. ತಿಂಗಳಿಗೆ ಏನಿಲ್ಲವೆಂದರೂ ಇಪ್ಪತ್ತೈದು ಸಾವಿರ ಬಾರಿ ಇಂಟರ್‌ನೆಟ್‌ನಿಂದ ‘ಬರಹ’ ಡೌನ್‌ಲೋಡ್ ಆಗುತ್ತದಂತೆ. ಇಂತಹ ಜನೋಪಯೋಗಿ ಸಾಫ್ಟ್‌ವೇರನ್ನು ಈ ಕನ್ನಡಾಭಿಮಾನಿ ವಾಸು ಪುಕ್ಕಟೆಯಾಗಿ ಹಂಚಿಬಿಟ್ಟ! ಕನ್ನಡಿಗರಿಗೆ ಸೇರಬೇಕಾದ ಒಂದು ವಸ್ತುವನ್ನು ಮಾರಬೇಕೆಂದು ಅವನಿಗೆ ಎಂದೂ ಅನ್ನಿಸಲಿಲ್ಲವಂತೆ. ಸುಮ್ಮನೆ ಅದರ ಬೆಲೆಯನ್ನು ಒಂದು ಸಾವಿರವೆಂದು ಅಂದುಕೊಂಡರೂ ಸಾಕು, ಶೇಷಾದ್ರಿವಾಸು ಭಾರತೀಯರಿಗೆ ನೀಡಿರುವ ಕೊಡುಗೆಯ ವಿಶ್ವರೂಪ ನಮಗೆ ಗೋಚರವಾಗುತ್ತದೆ.

ಒಬ್ಬ ವ್ಯಕ್ತಿ ಭಾಷೆಯ ಅಭಿಮಾನದಿಂದ ಇಂತಹ ದೊಡ್ಡ ಕೊಡುಗೆಯನ್ನು ಉಚಿತವಾಗಿ ನೀಡಿರುವ ಉದಾಹರಣೆಗಳು ನನಗಂತೂ ತಿಳಿದಿಲ್ಲ. ಇಷ್ಟಾದರೂ ತಾನು ಮಾಡಿದ್ದು ಯಾವ ದೊಡ್ಡ ಸಾಧನೆಯೂ ಅಲ್ಲ ಎಂಬಂತೆ ಎಲ್ಲರೊಳಗೊಂದಾಗಿ ಬೆರೆಯುವ ವಾಸುವನ್ನು ಕಂಡಾಗ ನನಗೆ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯದೆ ತಬ್ಬಿಬ್ಬಾಗುತ್ತೇನೆ!

‘ಬರಹ’ ಹೀಗೆ ವಿಶ್ವವ್ಯಾಪಿಯಾಗಿದ್ದಕ್ಕೆ ಕೇವಲ ಅದು ಉಚಿತವಾಗಿ ಸಿಕ್ಕಿತೆಂಬುದಷ್ಟೇ ಕಾರಣವಲ್ಲ. ಇದುವರೆಗೂ ಒಮ್ಮೆಯೂ ಕ್ರಾಷ್ ಆದ ಉದಾಹರಣೆಗಳಿಲ್ಲದ ಅದರ ಗುಣಮಟ್ಟ ಯಾವುದೇ ವಿಶ್ವವಿಖ್ಯಾತ ಕಂಪನಿಗಳು ತಯಾರಿಸಿದ ಸಾಫ್ಟ್‌ವೇರ್‌ಗಳ ಗುಣಮಟ್ಟಕ್ಕೆ ಕಡಿಮೆಯಾದದ್ದಲ್ಲ. ಮೊಸರನ್ನದಲ್ಲಿ ಸಿಗುವ ಕಲ್ಲುಗಳಂತೆ ಸಾಫ್ಟ್‌ವೇರ್ ಬಗ್‌ಗಳು ಅವನ್ನು ಬಳಸಲಾರದಂತೆ ತಡೆಯುತ್ತವೆ. ಆದರೆ ಇಂತಹ ದೋಷಗಳನ್ನು ‘ಬರಹ’ದ ಮೊದಲ ಆವೃತ್ತಿಯಿಂದಲೂ ಹುಡುಕಿದರೂ ಬೆರಳೆಣಿಕೆಯಷ್ಟು ಸಿಗುವದಿಲ್ಲ. ತಾಂತ್ರಿಕ ದೋಷಗಳ ಮಾತು ಅಂತಿರಲಿ, ವ್ಯಾಕರಣ ದೋಷಗಳೂ ಇಲ್ಲದಂತೆ ‘ಬರಹ’ ಗಟ್ಟಿಗೊಂಡಿದೆ.

ಇಂತಹ ಯಶಸ್ಸು ಸುಮ್ಮನೆ ದಕ್ಕಿದ್ದಲ್ಲ. ವಾಸು ‘ಬರಹ’ವನ್ನು ಬಿಡುಗಡೆ ಮಾಡುವ ಮೊದಲು ಸಾಫ್ಟ್‌ವೇರ್‌ನ ಮೂಲೆಮೂಲೆಯನ್ನು ಪರೀಕ್ಷಿಸಿದ್ದಾನೆ. ಸಾಮಾನ್ಯವಾಗಿ ನಾವು ಸೃಷ್ಟಿ ಮಾಡಿದ್ದರಲ್ಲಿ ನಮಗೆ ದೋಷ ಕಾಣುವದಿಲ್ಲ. ಆದರೆ ತನ್ನ ಸೃಷ್ಟಿಯ ಬಗ್ಗೆ ಅಂತಹ ಮೋಹವಿಟ್ಟುಕೊಳ್ಳದ ವಾಸು ಅದನ್ನು ಎಲ್ಲಾ ನಿಕಷಕ್ಕೂ ಒಡ್ಡಿ ಪರೀಕ್ಷಿಸಿದ ನಂತರವೇ ಉಳಿದವರಿಗೆ ಕೊಟ್ಟಿದ್ದಾನೆ. ಕನ್ನಡದ ವ್ಯಾಕರಣವನ್ನು ಅಭ್ಯಾಸ ಮಾಡಿ ಅದಕ್ಕೆ ಲೋಪ ಬರದಂತೆ ‘ಬರಹ’ ಬರೆದಿದ್ದಾನೆ. ಬೇರೆ ಭಾಷೆಗಳ ಲಿಪಿಗಳನ್ನು ಅಭ್ಯಸಿಸಿ ಅವಕ್ಕೆ ಅನುವು ಮಾಡಿಕೊಟ್ಟಿದ್ದಾನೆ. ‘ಬರಹ’ ಬಳಕೆದಾರರ ಪ್ರಶ್ನೆಗಳಿಗೆ ಗೊಣಗದೆ ತತ್‌ಕ್ಷಣ ಉತ್ತರಗಳನ್ನು ಕೊಟ್ಟಿದ್ದಾನೆ. ಹಲವಾರು ಆವೃತ್ತಿಗಳ ಆಪರೇಟಿಂಗ್ ಸಿಸ್ಟಂಗಳಲ್ಲಿ ಹಲವಾರು ಆವೃತ್ತಿಗಳ ‘ಬರಹ’ವನ್ನು ಪರೀಕ್ಷಿಸಿದ್ದಾನೆ. ಆದರೆ ಎಲ್ಲವನ್ನೂ ಯಾರ ಸಹಾಯವೂ ಇಲ್ಲದೆ ಹೀಗೆ ಏಕಾಂಗಿಯಾಗಿ ವಾಸು ನಿಭಾಯಿಬಿಡುವ ಪವಾಡ ಮಾತ್ರ ಅಲ್ಲಾಡಿಸಿ ಬಿಡುವಷ್ಟು ಶಕ್ತಿಯುತವಾದದ್ದು.

ತಂದೆ ಕೆ.ಟಿ. ಚಂದ್ರಶೇಖರರ ಕನ್ನಡಾಭಿಮಾನದಿಂದ ಅತ್ಯಂತ ಪ್ರಭಾವಿತನಾಗಿರುವ ವಾಸು, ಅಪ್ಪನಂತೆಯೇ ಕನ್ನಡ ಕಾದಂಬರಿ ಸಾರ್ವಭೌಮ ಅನಕೃ ಅಭಿಮಾನಿ. ಅದಕ್ಕೆ ಪೂರಕವಾಗಿ ಈ ‘ಬರಹ’ವನ್ನು ಅನಕೃರವರಿಗೆ ಅರ್ಪಿಸಿರುವುದು ಅತ್ಯಂತ ಅರ್ಥಪೂರ್ಣ ಸಂಗತಿಯಾಗಿದೆ. ನಾಡು-ನುಡಿಗಾಗಿ ತನ್ನ ಬದುಕಿನಾದ್ಯಂತ ಶ್ರಮಿಸಿದ ಅನಕೃರವರಿಗೆ ಸಂದ ಎಲ್ಲ ಪ್ರಶಸ್ತಿ-ಸನ್ಮಾನಗಳಿಗಿಂತಲೂ ಇದು ಮಹತ್ವದ ಗೌರವವಾಗಿದೆ. ‘ಬರಹ’ ಸಾಫ್ಟ್‌ವೇರಿನಲ್ಲಿ ಅನಕೃ ಬಗ್ಗೆ ಶೇಷಾದ್ರಿವಾಸು ಬರೆದ ಒಂದು ವಿಶೇಷ ಲೇಖನ ಅಡಕವಾಗಿದೆ. ಕೋಟಿಗಟ್ಟಲೆ ಜನರಿಗೆ ಅನಕೃರವರನ್ನು ಪರಿಚಯಿಸಿದ ಬಗ್ಗೆ ವಾಸು ಭಾವುಕನಾಗಿ ಮಾತನಾಡುತ್ತಾನೆ.

ವಾಸು ಆರಂಭಶೂರನಲ್ಲ. ಮೊದಲ ಯಶಸ್ಸಿನ ನಂತರ ಸುಮ್ಮನೆ ಕುಳಿತುಬಿಡುವ ಬೇಜವಾಬ್ದಾರಿ ಮನುಷ್ಯನೂ ಅಲ್ಲ. ಕಾಲಕಾಲಕ್ಕೆ ‘ಬರಹ’ವನ್ನು ನವೀಕರಣಗೊಳಿಸುತ್ತಲೇ ಹೋಗಿದ್ದಾನೆ. ಹೊಸ ಫಾಂಟ್‌ಗಳನ್ನು ಕೊಟ್ಟಿದ್ದಾನೆ, ಹೊಸ ಅನುಕೂಲಗಳನ್ನು ಒದಗಿಸಿದ್ದಾನೆ, ಹೊಸ ಕೀಲಿಮಣೆಗಳನ್ನು ಜೋಡಿಸಿದ್ದಾನೆ, ಹೊಸ ಭಾಷೆಗಳಿಗೆ ಅನುವು ಮಾಡಿಕೊಟ್ಟಿದ್ದಾನೆ, ಹೊಸ ತಾಂತ್ರಿಕತೆಗೆ ತೆರೆದುಕೊಂಡಿದ್ದಾನೆ... ಒಂದೇ, ಎರಡೇ? ‘ಬರಹ’ವನ್ನು ನಿತ್ಯನೂತನವಾಗಿಸುವಲ್ಲಿ ಅವನ ಹುಮ್ಮಸ್ಸು ಎಂದೂ ಬತ್ತಿಲ್ಲ. ಕನ್ನಡದಲ್ಲಿ ಅಂಧರಿಗಾಗಿ ಬ್ರೈಲ್ ಲಿಪಿ ಬಳಸುವುದು ತುಂಬಾ ಕಷ್ಟವೆಂದು ನಾನು ಹೇಳಿದ್ದಕ್ಕೆ ಎರಡೇ ದಿನಗಳಲ್ಲಿ ಬ್ರೈಲ್ ಆವೃತ್ತಿಯನ್ನೂ ಬಿಡುಗಡೆ ಮಾಡಿಬಿಟ್ಟ. ಮೊನ್ನೆ ಒಂದು ಅಂಧರ ಶಾಲೆಗೆ ಭೇಟಿಕೊಟ್ಟವನು ಅಲ್ಲಿ ‘ಬರಹ’ವನ್ನು ಬಳಸಿ ಅಂಧ ಮಕ್ಕಳಿಗಾಗಿ ಎಲ್ಲಾ ಶಾಲಾಪಠ್ಯಪುಸ್ತಕಗಳನ್ನು ಸುಲಭವಾಗಿ ಬ್ರೈಲ್‌ನಲ್ಲಿ ಮಾಡುವುದನ್ನು ಕಂಡು ತನ್ನ ಕೃತಿಗೆ ತಾನೇ ರೋಮಾಂಚನಗೊಂಡಿದ್ದ!

ಕೋಟ್ಯಂತರ ಜನರ ಕೈ ‘ಬರಹ’ವಾಗಿರುವ ಈ ಸಾಫ್ಟ್‌ವೇರ್ ಯಾವುದೇ ಒಂದು ದೊಡ್ಡ ಕಾರ್ಪೊರೇಟ್ ಸಂಸ್ಥೆ ಹೆಮ್ಮೆ ಪಡಬಹುದಾದಂತಹ ಪ್ರಾಡಕ್ಟಿಗೆ ಸಮಾನವಾದದ್ದು. ಯಾವುದೇ ದೊಡ್ಡ ಕನ್ನಡದ ವಿಶ್ವವಿದ್ಯಾಲಯ ಮಾಡಬಹುದಾದ ಸಾಧನೆಗೆ ಸಮಾನವಾದದ್ದು. ಭಾರತೀಯರೆಲ್ಲರೂ ವಾಸುವಿನ ಈ ಸಾಧನೆಯನ್ನು ಪ್ರೀತಿಯಿಂದ ಕೊಂಡಾಡಿದ್ದಾರೆ. ‘ಬರಹ’ದ ಅಂತರ್ಜಾಲ ತಾಣದಲ್ಲಿ ಶೇಖರವಾಗಿರುವ ಕಾಮೆಂಟುಗಳೇ ಅದಕ್ಕೆ ಸಾಕ್ಷಿ. ಆದರೆ ಯಾವುದೇ ಸರಕಾರ-ಸಂಘ-ಸಂಸ್ಥೆಗಳು ಇಂತಹ ಅದ್ಭುತ ಸಾಧಕನನ್ನು ಗುರುತಿಸುವ ಕೆಲಸ ಮಾಡಿಲ್ಲ.

‘ಬರಹ’ ಭಾರತದ ಆಸ್ತಿ. ಕನ್ನಡಿಗರ ಹೆಮ್ಮೆ. ಅದನ್ನು ಜೋಪಾನವಾಗಿ ನಾವು ಕಾಯ್ದಿರಿಸಬೇಕಿದೆ. ಸದ್ಯಕ್ಕೆ ‘ಬರಹ’ದ ಸಾಫ್ಟ್‌ವೇರ್ ಶೇಷಾದ್ರಿವಾಸುವಿನ ಮನಸ್ಸಿನಲ್ಲಿ ಜೋಪಾನವಾಗಿದೆ. ‘ಬರಹ’ದ ಮುಂದಿನ ಹೆಜ್ಜೆಗಳ ಬಗ್ಗೆ ಅವನಲ್ಲಿ ಹತ್ತಾರು ಕನಸುಗಳಿವೆ. ಆದರೆ ‘ಬರಹ’ದ ಸಂಪೂರ್ಣ ತಾಂತ್ರಿಕ ಡಾಕ್ಯುಮೆಂಟೇಷನ್ ವಾಸು ಇನ್ನೂ ಮಾಡಿಲ್ಲ. ಅದರ ಸೋರ್ಸ್ ಕೋಡ್, ತಾಂತ್ರಿಕ ಮಾಹಿತಿಯನ್ನು ಕಾಯ್ದಿರಿಸುವ ಜವಾಬ್ದಾರಿ ವಾಸುವಿನ ಮೇಲಿದೆ. ‘ಬರಹ’ ಬರೀ ಈ ಹೊತ್ತಿನ ಸಂಗತಿಯಲ್ಲ. ಮುಂದಿನ ತಲೆಮಾರಿಗೂ ಅದು ಬೇಕೇ ಬೇಕು. ಒಂದೂವರೆ ಲಕ್ಷ ಸಾಲಿನ ‘ಬರಹ’ದ ಕೋಡಿಂಗ್ ಸಾಲುಗಳು ನಮಗೆ ಪಂಪ, ರನ್ನ, ಕುಮಾರವ್ಯಾಸನ ಕಾವ್ಯದ ಸಾಲುಗಳಷ್ಟೇ ಮುಖ್ಯ.

http://prajavani.net/Content/Aug222010/weekly20100821200530.asp

====================================================================

BUT Sheshadrivasu writes in and email in June 2004:
I honestly admit that I have used the glyphs from one of the Akruti fonts in Baraha 1.0, and I was not very serious to mention about it.
When I released Baraha 1.0, I didn't know it will become popular and used by many people. It was only an experiment which I wanted to share with my family and friends.
My acknowldgements to Akruti software for providing the glyphs which were used in the intial releases of Baraha.
I apologise for this delayed acknowledgement.

No comments:

Post a Comment

Followers