Tuesday, May 5, 2009

ವಿದ್ಯಾವಂತ ನಾಗರೀಕರು ಜಾಗೃತಿ ಆಗೋ ಕಾಲ ಬಂದಿದೆ.

ವಿದ್ಯಾವಂತ ನಾಗರೀಕರು ಜಾಗೃತಿ ಆಗೋ ಕಾಲ ಬಂದಿದೆ..

kannada adalitha bhashe aagabeku -aagideya antha nodabeku. yaake aagilla ?
yaaru kaaranaru antha tilidukollabeku

https://sites.google.com/site/kannadatantramsha/

https://sites.google.com/site/kannadatantramsha/kannada-softwaregala-ithihasa


ವಿದ್ಯಾವಂತ ನಾಗರೀಕರು ಜಾಗೃತಿ ಆಗೋ ಕಾಲ ಬಂದಿದೆ..

Dr. Sarojini Mahishi Report innu yaake jaarige tandilla??idannu karnataka sarkaara maadbeku.

http://sites.google.com/site/ekavikannada/Home

http://sites.google.com/site/ekavikannada/dr-sarojini-mahishi-report


ವಿದ್ಯಾವಂತ ನಾಗರೀಕರು ಜಾಗೃತಿ ಆಗೋ ಕಾಲ ಬಂದಿದೆ..

Dr. Nanjundappa varadi yannu jaarige tarabekuyaake karnataka sarkara maadilla ??

http://sites.google.com/site/ekavikannada/Home

http://sites.google.com/site/ekavikannada/dr-nanjundappa-report


___________________________________________

ಚಾರಿತ್ರಿಕ ತಿರುವಿನಲ್ಲ್ಲಿ ಕನ್ನಡ ಭಾಷೆಯ ಭವಿಷ್ಯ.

ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ - ಈಕವಿ
ಕನ್ನಡ ಕನ್ನಡಿಗ ಕನ್ನಡಿಗರು ಕರ್ನಾಟಕ
ಬನ್ನಿ ಎಲ್ಲಾ ಕನ್ನಡಿಗರು ಒಂದಾಗಿ ಕನ್ನಡ ಕೆಲಸಕ್ಕೆ ಮುಂದಾಗೋಣ…
ಎಲ್ಲ ಕನ್ನಡ ಮನಸ್ಸುಗಳನ್ನ ಬೆಸೆಯುವ ಒಂದು ಕನ್ನಡಪರ ಪ್ರಗತಿಪರ ಮನಸ್ಸುಗಳ ಮಿಲನದ ಹೂರಣ
ಕನ್ನಡವೇ ಜಾತಿ ಕನ್ನಡವೇ ಧರ್ಮ
ELLA KANNADA ABHIMAANIGALA VEDIKE INTERNATIONAL - EKAVI



"ಈ-ಕವಿ" ಸಂಸ್ಥೆಯು ಕನ್ನಡ ನುಡಿಗಾಗಿ , ಕನ್ನಡನಾಡಿಗಾಗಿ , ಕನ್ನಡಿಗರಿಗಾಗಿ ಸದಾಕಾಲ ದುಡಿಯುವ ಸಲುವಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ."

ಕನ್ನಡ ಸಂಘಟನೆಗಳು, ಕನ್ನಡ ಪರ ಕೂಟಗಳು, ಕನ್ನಡ ವೇದಿಕೆಗಳು, ಚುಟುಕು ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಸಾಹಿತಿಗಳು, ಕನ್ನಡ ಉಪನಾಸ್ಯಕರುಗಳು, ಕನ್ನಡ ಕೂಟಗಳು ಮತ್ತು ಕನ್ನಡಿಗರು ಸೇರಿ, ಕನ್ನಡ ಭಾಷೆಗೆ ಆಗಿರುವ ಅನ್ಯಾಯ ವನ್ನು ಸರಿಪಡಿಸಬೇಕು. ಕನ್ನಡ ಭಾಷೆ ಯಾಕೆ ಇನ್ನು ಆಡಳಿತ ಭಾಷೆ ಆಗಿಲ್ಲ ಅಂತ ನೋಡಬೇಕು.

ಕನ್ನಡಿಗರು ಕನ್ನಡ ಭಾಷೆಗೆ ಮಾಡಿರುವ ಅನ್ಯಾಯ ವನ್ನು ಸರಿಪಡಿಸಬೇಕು.

ಇವರೆಲ್ಲ ಸಭೆ ಗಳನ್ನೂ ಮಾಡಿ ಕನ್ನಡ ಭಾಷೆಗೆ ಆಗಿರುವ ಅನ್ಯಾಯ ಬಗ್ಗೆ ಚರ್ಚೆ ಮಾಡಬೇಕು.

ಕನ್ನಡ ಭಾಷೆಗೆ ಆಗುತ್ತಿರುವ ಅನ್ಯಾಯವನ್ನು ತಡೆಹಿಡಿಯುವಲ್ಲಿ, ಎಲ್ಲ ಕನ್ನಡಿಗರ ಪಾತ್ರ ಜಾಸ್ತಿ ಇರಬೇಕು.

ಕನ್ನಡ ಗಣಕ ಪರಿಷತ್ತಿನ ಮೇಲೆ ಬಂದಿರುವ ಆರೋಪ ತುಂಬ ಗಂಭೀರವಾಗಿದೆ. ಈ ವಿಷಯವಾಗಿ ಕನ್ನಡಿಗರು ಆಸಕ್ತಿ ವಹಿಸಿ ಕ.ಗ.ಪ. ಮೇಲೆ ಬಂದಿರುವ ಆರೋಪ ಸರಿಯೋ, ಇಲ್ಲವೊ ಎಂಬುದನ್ನು ಪರಿಶಿಲಿಸಬೇಕಾಗಿ ವಿನಂತಿಸುತ್ತೇವೆ. ಒಂದು ಫಾಂಟ್ ತಯಾರಿಸಲು ಬೇಕಾದ ಸಾಮಗ್ರಿಗಳು, ಕಾಗದಗಳು, ಅಕ್ಷರದ ಬಿಡಿ ಭಾಗಗಳು ಮತ್ತು ಅದನ್ನು ಮಾಡಿಸಿದ ಸ್ಕ್ಯಾನ್ ಮಾಡಿದ ಪುರಾವೆಗಳಿವೆಯೇ ಎಂದು ಪರೀಕ್ಷಿಸಿ ನೋಡಬೇಕು. ಅಕಸ್ಮಾತ್, ಮೇಲಿನವರು ತಿಳಿಸಿದಂತೆ ಅದು ನಿಜವೇ ಆಗಿದ್ದರೆ ಅದು ನಮ್ಮ ಕನ್ನಡಿಗರಿಗೆ ಆದ ಅವಮಾನ ಹಾಗು ಕದ್ದು ತಯಾರಿಸಿದ ವಸ್ತುವನ್ನು ಸರ್ಕಾರ ಉಪಯೋಗಿಸುವಂತೆ ಮಾಡಿ ಕನ್ನಡ ಗಣಕ ಪರಿಷತ್ತು ಸರ್ಕಾರದ ದಾರಿ ತಪ್ಪಿಸದಿದ್ದರೆ ಇದಕ್ಕಿಂತ ಅನ್ಯಾಯ ಬೇರೊಂದಿಲ್ಲ.

ಈರಿತಿ ಆಗಿದ್ದರೆ ಕ . ಗ. ಪ. ಕನ್ನಡ ತಂತ್ರಾಂಶ ತಯರಿಕರೆಲ್ಲರಿಗೂ ಮೋಸ ಮಾಡಿದ್ದರೆ ಅಂಥ ಗೊತ್ತಾಗುತ್ತದೆ.

ಕನ್ನಡ ಆಡಳಿತ ಭಾಶೆಆಗಬೆಕು. ಈಗ ಇನ್ನು ಆಗಿಲ್ಲ.
ಕನ್ನಡ ಆಡಳಿತ ಭಾಷೆ ಆಗಬೇಕಾದರೆ ಕನ್ನಡ ತಂತ್ರಾಂಶ ಅಭಿವೃದ್ದಿ ಆಗಲೇಬೇಕು ಕರ್ನಾಟಕ ಸರಕಾರದಲ್ಲಿ.

ಕರ್ನಾಟಕ ಸರ್ಕಾರ ದಲ್ಲಿ, ಕನ್ನಡ ಆಡಳಿತ ದಲ್ಲಿ ಕಡ್ಡಾಯ ವಾಗ ಬೇಕಾದರೆ , ಕನ್ನಡ ತಂತ್ರಾಂಶ ಸರಿಪಡಿಸಬೇಕು.

ಕನ್ನಡಿಗರಿಗೆ ಇದೆ ಮೊದಲನೆಯ ಕೆಲಸ.


ಈ ಆಡಳಿತ ದಲ್ಲಿ ಎಲ್ಲ ಕಡೆ, ಅಂದರೆ, ವಿಧಾನ ಸೌಧ ಇಂದ ಎಲ್ಲ ಹಳ್ಳಿ ಯವರಿಗೆ, ಕನ್ನಡ ಕಡ್ಡಾಯವಾಗಿ ಇರಬೇಕಾದರೆ ಕರ್ನಾಟಕ ಸರ್ಕಾರದಲ್ಲಿ , ಕನ್ನಡ ತಂತ್ರಾಂಶ ವನ್ನು ಸರಿ ಪಡಿಸಬೇಕು.

ಕನ್ನಡಿಗರು, ನಾವೆಲ್ಲ ಸೇರಿ ಇದಕ್ಕೆ ಏನು ಮಾಡಬೇಕೆಂದು ಒಂದು ದಾರಿ ನೋಡಬೇಕು.

ಚಾರಿತ್ರಿಕ ತಿರುವಿನಲ್ಲ್ಲಿ ಕನ್ನಡ ಭಾಷೆಯ ಭವಿಷ್ಯ.

ಆದುನಿಕ ಯುಗದಲ್ಲಿ ಕನ್ನಡದ ಸ್ಥಿತಿ ಗತಿಗಳನ್ನು ಕನ್ನಡಿಗರು ಗಮನಿಸಬೇಕು.

ಕರ್ನಾಟಕ ಸರ್ಕಾರದ ತಪ್ಪು ಧೋರಣೆಗಳು.ಕನ್ನಡ ತಂತ್ರಾಂಶಕ್ಕೆ ಆಗಿರುವ ತೊಂದರೆಗಳನ್ನು ಸರಿಪಡಿಸಬೇಕು.


ಕನ್ನಡಿಗರಿಂದ ಕನ್ನಡಕ್ಕೆ ಅನ್ಯಾಯ.

ಕನ್ನಡ ಆಡಳಿತ ಭಾಷೆ ಆಗಬೇಕಾದರೆ ಕನ್ನಡ ತಂತ್ರಾಂಶ ಅಭಿವೃದ್ದಿ ಆಗಲೇಬೇಕು ಕರ್ನಾಟಕ ಸರಕಾರದಲ್ಲಿ.ಕನ್ನಡವನ್ನು ತಂತ್ರಾಂಶ ದಾಲ್ಲಿ ಸರಿಯಾಗಿ ಅಳವಡಿ ಸದೇಹೊದರೆ, ಕನ್ನಡ ಆಡಳಿತ ಭಾಷೆ ಆಗುವುದು ಕಸ್ಟ ಆಗುತ್ತೆ.

ಕರ್ನಾಟಕ ಸರ್ಕಾರದಲ್ಲಿ ಈಗ ಆಗಿರುವ ತಪ್ಪನೆಲ್ಲ ಸರಿಪಡಿಸಬೇಕು.ಕನ್ನಡ ವನ್ನು ಸರಿಯಾಗಿ ತಂತ್ರಾಂಶ ದಲ್ಲಿ ಅಳವಡಿಸಿದರೆ, ಜಿಲ್ಲಾ, ತಾಲೂಕು , ಹೋಬಳಿ, ಹಳ್ಳಿ ಮತ್ತು ಎಲ್ಲ ಕನ್ನಡಿಗರು ಚೆನ್ನಾಗಿ ಮುಂದೆ ಬರುತ್ತಾರೆ.

ಜಿಲ್ಲೆ, ತಾಲೂಕು, ಹೋಬಳಿ, ಮತ್ತು ಹಳ್ಳಿ ಗಳ, ಕನ್ನಡಿಗರ ಮಕ್ಕಳು ಕನ್ನಡದಲ್ಲಿ ಓದಿ ಮುಂದೆ ಬರುವುದಕ್ಕೆ ಕಸ್ಟ ಆಗುತ್ತಿದೆ. ಇದನೆಲ್ಲ ನಾವು ಗಮನಿಸಬೇಕು. ಇವರೆಲ್ಲ ಬೆಂಗಳುರಿಗೆ ಕೆಲಸ ಹುಡುಕಲು ಬಂದ್ಗ ಎಸ್ಟು ಕಸ್ಟ ಪಡುತ್ತಾರೆ ಅಂಥ ನಾವೆಲ್ಲ ಗಮನಿಸಿ ಒಂದು ದಾರಿ ತೋರಿಸಬೇಕು.

ಕನ್ನಡಿಗರು ಗಮನಿಸ ಬೇಕಾದ ವಿಷಯಗಳು

ಕನ್ನಡ ಭಾಷೆ ಉಳಿಯಬೇಕಾದರೆ ಕನ್ನಡ ಬಳಿಕೆ ಜಾಸ್ತಿ ಯಾಗಬೇಕು. ಕನ್ನಡ ತಂತ್ರಾಂಶ ವನ್ನು ಸರಿ ಪಡಿಸಬೇಕು.

ಕನ್ನಡ ತಂತ್ರಾಂಶ ಬಳಕೆಯು ಕನ್ನಡ ಭಾಷೆಯನ್ನು ಉಳಿಸುತ್ತದೆ.

ನಾವೆಲ್ಲ ಸೇರಿ ಮಾಡಬೇಕಾದ ಕೆಲಸ ಕನ್ನಡ ತಂತ್ರಾಂಶದ ಸರಿ ಪಡಿಸಬೇಕಾದ ಕೆಲಸ. ಇದನ್ನು ನಾವೆಲ್ಲ ಯೋಚನೆ ಮಾಡಿ ಮಾಡಬೇಕು.

ಯಾವ ಪತ್ರಕರ್ತ್ತರು ಕನ್ನಡ ತಂತ್ರಾಂಶ ದಲ್ಲಿ ಏನು ಆಗಿದೆ ಅಂಥ ಬರೆದಿದ್ದಾರೆ ?
ಯಾವ ಪತ್ರಕರ್ತ್ತರು ಕರ್ನಾಟಕ ಸರಕಾರವನ್ನು ಕನ್ನಡ ತಂತ್ರಾಂಶ ಬಗ್ಗೆ ಕೇಳಿದ್ದಾರೆ ?

ಪತ್ರಕರ್ತ್ತರು, ಕನ್ನಡ ಗಣಕ ಪರಿಷತ್ ಅನ್ನು ಯಾಕೆ ಇನ್ನು ಕೇಳಿಲ್ಲ ?
ನುಡಿ ಕನ್ನಡ ತಂತ್ರಾಂಶದ ಬಗ್ಗೆ ? ನುಡಿ ಕದ್ದಿದ್ದೋ ಅಲ್ವ ಅಂಥ ?
ನುಡಿ ಕನ್ನಡ ತಂತ್ರಾಂಶ ವನ್ನು ಯಾಕೆ ಓಪನ್ ಸೋರ್ಸ್ ಹಾಕಿಲ್ಲ ಅಂಥ ಕೇಳಿದ್ದಾರ ?

ಯಾವ ಪತ್ರ ಕರ್ತ್ತರು ಕದ್ದು ಮಾಡಿದ ನುಡಿ ಕನ್ನಡ ತಂತ್ರಾಂಶವನ್ನು, ಕರ್ನಾಟಕ ಸರಕಾರಕ್ಕೆ ಮಾರಿದ ಕನ್ನಡ ಗಣಕ ಪರಿಷತ್ತನ್ನು ಯಾಕೆ ಇನ್ನು ಪ್ರಶ್ನೆ ಮಾಡಿಲ್ಲ?

ಪತ್ರಕರ್ತ್ತರು, ಎಲ್ಲರೂ ಬರೆದಿರುವ ಪತ್ರಗಳನ್ನ್ಜು ಓದಿ, ಕನ್ನಡ ತಂತ್ರಾಂಶಕ್ಕೆ ಏನು ತೊಂದರೆಗಳು ಆಗಿದೆ ಅಂಥ , ಎಲ್ಲ ಜನರಿಗೆ ತಿಳಿಸಿದ್ದಾರ ?

ಕರ್ನಾಟಕದಲ್ಲಿ ಕವಿಗಳು ಮತ್ತು ಸಾಹಿತಿಗಳು ಕನ್ನಡ ತಂತ್ರಾಂಶ ಕ್ಕೆ ಏನು ಏನು ತೊಂದರೆ ಆಗಿದೆ ಅಂಥ ಯಾಕೆ ನೋಡುತ್ತಿಲ್ಲ ? ಕನ್ನಡ ಆಡಳಿತ ಭಾಷೆ ಆಗುವುದಕ್ಕೆ ಏನು ತೊಂದರೆಗಳು ಇದೆ ಅಂಥ ಯಾಕೆ ನೋಡುತ್ತಿಲ್ಲ ?
ಕರ್ನಾಟಕದಲ್ಲಿ ಇರುವ ಕವಿಗಳು ಮತ್ತು ಸಾಹಿತಿಗಳು ಕರ್ನಾಟಕ ಸರಕಾರವನ್ನು ಇನ್ನು ಯಾಕೆ ಕನ್ನಡ ತಂತ್ರಾಂಶದ ಬಗ್ಗೆ ಪ್ರಶ್ನೆ ಕೇಳಿಲ್ಲ್ಲ?


ಕನ್ನಡ ಅಭಿವೃದ್ದಿ ಪ್ರದಿಕಾರ, ಕನ್ನಡ ತಂತ್ರಾಂಶದ ಬಗ್ಗೆ ಏನು ಮಾಡುತ್ತಿದೆ ?
ಕನ್ನಡ ಸಾಹಿತ್ಯ ಪರಿಷತ್, ಕನ್ನಡ ತಂತ್ರಾಂಶದ ಬಗ್ಗೆ ಏನು ಮಾಡುತ್ತಿದೆ ?
ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಕನ್ನಡ ತಂತ್ರಾಂಶದ ಬಗ್ಗೆ ಏನು ಮಾಡುತ್ತಿದೆ ?


ಕರ್ನಾಟಕ ಸರ್ಕಾರ ಏನು ಮಾಡಬೇಕು ?

ಕರ್ನಾಟಕ ಸರ್ಕಾರವು ಮೊದಲನೆಯದಾಗಿ, "ನುಡಿ" ತಂತ್ರಾಂಶವನ್ನೇ ಬಳಿಸಲೇಬೇಕು ಎಂಭ ಆದೇಶವನ್ನು ಹಿಂತೆಗೆದುಕೊಳ್ಳಬೇಕು.

ಕನ್ನಡ ಗಣಕ ಪರಿಷತ್ ಗೆ ಕರ್ನಾಟಕ ಸರ್ಕಾರ ಕೊಟ್ಟಿರುವ ಸ್ಥಾನ ಮಾನ ವನ್ನು ತೆಗೆದು ಹಾಕಬೇಕು.

ಕರ್ನಾಟಕ ಸರ್ಕಾರದಲ್ಲಿ ಈಗ ಆಗಿರುವ ತಪ್ಪನೆಲ್ಲ ಸರಿಪಡಿಸಬೇಕು.

ಕರ್ನಾಟಕ ಸರಕಾರವನ್ನು ಕನ್ನಡ ಗಣಕ ಪರಿಷತ್ ತಪ್ಪು ದಾರಿಗೆ ಎಳೆದಿದೆ. ಇದನ್ನು ಸರಿಪಡಿಸಬೇಕು.

"ನುಡಿ" ತಂತ್ರಾಂಶ ವನ್ನು ಮುಕ್ತವಾಗಿ ಉಪಯೋಗಿಸಲು "ನುಡಿ" ಸೋರ್ಸ್ ಕೋಡ್ ಅನ್ನು ಅಂತರ್ಜಾಲದಲ್ಲಿ ಹಾಕಿದರೆ, ಎಲ್ಲರು ಸೇರಿ ಇದನ್ನು ಅಭಿವೃದ್ದಿ ಪಡಿಸಬಹುದು.

ಕನ್ನಡ ಗಣಕ ಪರಿಷತ್ "ನುಡಿ" ತಂತ್ರಾಂಶ ವನ್ನು ಕರ್ನಾಟಕ ಸರಕಾರಕ್ಕೆ ಮಾರಿದ್ದರು ಯಾಕೆ ಒಪ್ಪುತ್ತಿಲ್ಲ ಇದಕ್ಕೆ?

ಕರ್ನಾಟಕ ಸರಕಾರ ಯಾಕೆ ಮಾಡುತ್ತಿಲ್ಲ ಇದನ್ನು?


ಕರ್ನಾಟಕ ಸರ್ಕಾರ ತಾಂತ್ರಿಕ ಸಲಹಾ ಸಮಿತಿ ನೇಮಿಸಬೇಕು.

ಈ ಸಮಿತಿಯಲ್ಲಿ ತಂತ್ರಜ್ಞಾನ ಬಲ್ಲ ಸಾಹಿತಿಗಳು, ಕಂಪ್ಯೂಟರ್ ತಜ್ಞರು, ಭಾಷಾ ತಜ್ಞರು, ಪತ್ರಿಕಾ ಸಂಪಾದಕರು, ಮುದ್ರಕರು, ಕನ್ನಡ ತಂತ್ರಾಂಶ ತಯಾರಕರು, ವ್ಯಾಕರಣ ಶಾಸ್ತ್ರಜ್ಞರು, ಪ್ರಕಾಶಕರು, ಸಾಹಿತ್ಯ ಪರಿಣಿತರು, ಪತ್ರಿಕೋಧ್ಯಮಿಗಳು, ಉಚ್ಛಾರಣಾ ತಜ್ಞರು, ಕನ್ನಡ ಪ್ರಾಧ್ಯಾಪಕರು, ಸರಕಾರದ ಅದಿಕಾರಿಗಳು, ವಿಮರ್ಶಕರು, ನಿಘಂಟು ತಜ್ಞರು, ಮಾಹಿತಿ ತಂತ್ರಜ್ಞರು ಮತ್ತು ಉದ್ದಿಮೆದಾರರು, ಇರಬೇಕು.


"ಕರ್ನಾಟಕದ ರಾಜ್ಯದಲ್ಲಿ ಕನ್ನಡವೆ ಆಡಳಿತ ಭಾಷೆ ಇರಬೇಕಾದರೆ ಕನ್ನಡ ತಂತ್ರಾಂಶದಲ್ಲಿ ಆಗಿರುವ ದೋಷಗಳನ್ನು ಮೊದಲು ಸರಿಪಡಿಸಬೇಕು."

ಇದಕ್ಕಾಗಿ ಎರಡು ಸರಳ ಯೋಜನೆಗನ್ನು ಹಾಕಿಕೊಳ್ಳಬೇಕು: ಸ್ಥಳೀಕರಣ ಮತ್ತು ಬಹುಮಾದ್ಯಮದ ನಿರೂಪಣೆಯ ಸೃಷ್ಟಿ.

ಮೊದಲನೆಯ ಯೋಜನೆಯ ಹೆಸರು: ಸ್ಥಳೀಕರಣ.

ಅನ್ವಯಕ ತಂತ್ರಾಂಶದ ಸ್ಥಳೀಕರಣದ ದ್ವಿಭಾಷಾ ಅಕ್ಷರಗಳ ಏಕರೂಪತೆಯ ಪ್ರಮಾಣಿಕರಣದಿಂದ ಅಥವಾ ಕನ್ನಡ ಅಕ್ಷರ ವಿನ್ಯಾಸಕ್ಕೆ ಸಂಕೇತ ಕೊಡುವುದರೊಂದಿಗೆ ಆರಂಭವಾಗುತ್ತದೆ.

ಕನ್ನಡಕ್ಕೆ ಯಾವುದೇ ಏಕರೂಪತೆ ಏರುವ ದ್ವಿಭಾಷಾ ಅಕ್ಷರ ವಿನ್ಯಾಸಗಳು ಇಲ್ಲವೆನ್ನುವದನ್ನು ಗಮನಿಸಬೇಕು.ಅನ್ವಯ ತಂತ್ರಾಂಶದ ಸ್ಥಳೀಕರಣವು ಏಕರೂಪದ ಕನ್ನಡ ಶಬ್ದಕೋಶ ಮತ್ತು ಸ್ಥಳೀಕರಣಕ್ಕೆ ಬೇಕಾದ ಅನೇಕ ಸಾದನಗಳ ಅಭಿವೃದ್ಧಿಯನ್ನು ಕೂಡ ಒಳಗೊಂಡಿರುತ್ತದೆ.

ಸ್ಥಳೀಕರಣವು ಬಳಕೆದಾರರ ಸಂವಾದಕ್ಕಾಗಿ ಇರುವ ಸಂಭಾಷಣ ಕಿಟಕಿಯ ಪುನರ್ ವಿನ್ಯಾಸವನ್ನೂ ಕೂಡ ಒಳಗೊಂಡಿರುತ್ತದೆ.

೧) ವಿಂಡೋಸ್ ೯೮ ಸ್ಥಳೀಕರಣ:

ಉದ್ದೇಶ: ಎಂ.ಎಸ್. ವಿಂಡೋಸ್ ೯೮ ವ್ಯಾಪಕವಾಗಿ ಬಳಕೆಯಲ್ಲಿದೆ ಮತ್ತು ಅದು ಪ್ರಾಜೆಕ್ಟ್ ಶಿಕ್ಷಣದ ಪ್ರಮುಖ ಅಂಗವಾಗಿದೆ. ಆದ್ದರಿಂದ, ಎಂ.ಎಸ್. ವಿಂಡೋಸ್ ೯೮ ಅನ್ನು ಸ್ಥಳೀಕರಣ ಗೊಳಿಸಲು ಅತ್ಯವಶ್ಯಕವಾದ ತಂತ್ರಾಂಶಗಳನ್ನು ಅಭಿವೃದ್ದಿಗೊಳಿಸುವುದು. ಇದು ಕನ್ನಡ ಮಾದ್ಯಮದ ವಿಧ್ಯಾರ್ಥಿಗಳಿಗೆ ತರಬೇತಿ ಕೊಡಲು ಅತ್ಯವಶ್ಯಕವಾಗಿದೆ.

೨) ಎಂ.ಎಸ್ ವಿಂಡೋಸ್ ಆಧಾರಿತ ಅನ್ವಯಕ ತಂತ್ರಾಂಶಗಳ ಸ್ಥಳೀಕರಣ:
ಉದ್ದೇಶ: ಅದೇ ರೀತಿ ಎಂ.ಎಸ್ ವಿಂಡೋಸ್ ಆಪರೇಟಿಂಗ್ ಸಿಸ್ಟಂ ಆಧಾರಿತ ಅನ್ವಯಕ ತಂತ್ರಾಂಶಗಳು ಕೂಡ ಗಣಕದಲ್ಲಿ ಕನ್ನಡದ ಬೆಳವಣಿಗೆಗೆ ಅವಶ್ಯಕವಾಗಿದೆ.

೩: ಸಹಾಯ ವಿಷಯಗಳ ಸ್ಥಳೀಕರಣ:
ಎಲಾ ಸಹಾಯ ವಿಷಯಗಳು ಕನ್ನಡ ಬಳಕೆದಾರರಿಗೆ ಅನುಕೂಲವಾಗಲು ಭಾಷಾಂತರವಾಗಬೇಕು.

೪) ಅಂತರ್ಜಾಲ ಅನ್ವಯಕ ತಂತ್ರಾಂಶಗಳ ಸ್ಥಳೀಕರಣ :
ಉದ್ದೇಶ: ಇಥಿಚಿನ ದಿನಗಳಲ್ಲಿ ಸಮಾಜದ ವಿವಿಧ ಬೇಡಿಕೆಗಳನ್ನು ಪೂರೈಸಲು ಅಂತರ್ಜಾಲ ಆಧಾರಿತ ಅನ್ವಯಕ ತಂತ್ರಾಂಶಗಳು ಲಭ್ಯವಾಗಿವೆ. ಮತ್ತು ಜನಸಮುದಾಯವನ್ನು ಮುಟ್ಟಲು ಇವುಗಳ ಸ್ಥಳೀಕರಣ ಮಾಡಬೇಕಾಗಿದೆ.


"ಎರಡನೆಯ ಯೋಜನೆಯ ಹೆಸರು: ಬಹುಮಾದ್ಯಮದ ನಿರೂಪಣೆಯ ಸೃಷ್ಟಿ ".
ಉದ್ದೇಶ: ಕನ್ನಡ ಬಳಕೆದಾರರ ತರಬೇತಿಗಾಗಿ ಪಠ್ಯವನ್ನು ತಾಯಾರಿಸುವುದು ಬಹಳ ಕಷ್ಟದ ಕೆಲಸ, ಅದಕ್ಕಾಗಿ ಬಹುಮಾದ್ಯಮ ನಿರೂಪಣೆಯ ಸೃಷ್ಟಿಮಾಡಲು ಒಂದು ತಂತ್ರಾಂಶವನ್ನು ರಚಿಸಬೇಕಾಗಿದೆ.

ಯೋಜನೆಯ ಹೆಸರು: ಏನ್.ಎಲ್.ಪಿ

೧) ಕಾಗುಣಿತ ತಾಪಸಣೆ:
ಉದ್ದೇಶ: ಪದ ಸಂಸ್ಕಾರದಂತಹ ಮೂಲಭೂತ ತಂತ್ರಾಂಶದಲ್ಲಿ ಬಳಸಲು ಕಾಗುಣಿತ ತಪಾಸಣೆಯ ತಂತ್ರಾಂಶ ಅತ್ಯವಶ್ಯಕವಾಗಿದೆ.

೨) ವ್ಯಾಕರಣ ತಪಾಸಣೆ:
ಉದ್ದೇಶ: ಕ್ರಿಯಾತ್ಮಕ ಬರವಣಿಗೆಯನ್ನು ಇನ್ನಷ್ಟು ಸುಧಾರಿಸಲು ಮತ್ತು ತಪ್ಪಿಲ್ಲದ ಬರವಣಿಗೆಗಾಗಿ ಕನ್ನಡ ವ್ಯಾಕರಣ ತಪಾಸಣೆ ಮಾಡುವ ತಂತ್ರಾಂಶ ಅತ್ಯವಶ್ಯಕವಾಗಿ ರಚಿಸಬೇಕಾಗಿದೆ.

೩: ಸಮಾನಾರ್ಥ ನಿಘಂಟು:
ಉದ್ದೇಶ: ಕ್ರಿಯಾತ್ಮಕ ಬರವಣಿಗೆಗಾಗಿ ಒಂದು ಸಮಾನಾರ್ಥ ನಿಘಂಟು ಅವಶ್ಯಕವಾಗಿದೆ.

೪) ಹೈಫಾರ್ನಶನ್:
ಉದ್ದೇಶ: ಪದ ಸಂಸ್ಕಾರದಲ್ಲಿ ಪುಟ ರಚನೆ ಮಾಡಲು ಮತ್ತು ಅಕ್ಷರ ಜೋಡಣೆ ಮಾಡಲು ಹೈಫಾರ್ನಶನ್ ಅವಶ್ಯಕವಾಗಿದೆ.

೫) ಸಾರಾಂಶ:
ಉದ್ದೆಹ್ಸ: ಸಾರಾಂಶ ಮಾಡುವ ಸಾಧನಗಳು ಇಡೀ ಬರವಣಿಗೆಯ ಸಂಕ್ಷಿಪ್ತ ಸಾರಾಂಶವನ್ನು ಮಾಡುವಷ್ಟು ಪ್ರಗತಿ ಹೊಂದಿದೆ.

೬) ವಿದ್ಯುನ್ಮಾನ ನಿಘಂಟು:
ಉದ್ದೇಶ: ಕನ್ನಡವನ್ನು ಬರೆಯುವ ವಿಶಿಷ್ಟ ಶೈಲಿಯಿಂದಾಗಿ ನಿಷ್ಕ್ರಿಯ ನಿಘಂಟು ಯಾವುದೇ ಸಹಾಯ ನೀಡುವುದಿಲ್ಲ. ಆದ್ದರಿಂದ ನಿಘಂಟಿನ ಬಳಕೆಯ ಉಪಯುಕ್ತತೆಯನ್ನು ಹೆಚ್ಚಿಸಲು ವಿದ್ಯುನ್ಮಾನ ನಿಘಂಟು ಅವಶ್ಯಕವಾಗಿದೆ.

೭) ಭಾಷಾಂತರ:
ಉದ್ದೇಶ: ಆಡಳಿತ ಶಿಕ್ಷಣ, ನ್ಯಾಯಾಂಗ, ವೈದ್ಯಕೀಯ, ವಾಣಿಜ್ಯ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಭಾಷಾಂತರ ತಂತ್ರಾಂಶದ ಅವಶ್ಯಕತೆ ಇದೆ.

೮) ಟಿ.ಟಿ.ಎಸ್:
ಉದ್ದೇಶ: ಉಧ್ರೋಷಣೆ, ದ್ವನಿ ಸಂಯೋಜನೆ, ಮುಂತಾದ ಅವಶ್ಯಕತೆಗಳಿಗಾಗಿ ಅಕ್ಷರಗಳನ್ನು ಧ್ವನಿಯಾಗಿ ಪರಿವರ್ತಿಸುವ ತಂತ್ರಾಂಶ ಬಹಳ ಬೇಡಿಕೆಯಲ್ಲಿದೆ.

೯) ಓ.ಸಿ.ಎಸ್:
ಉದ್ದೇಶ: ಕೈಬರಹ ಮತ್ತು ಮುದ್ರಿತ ಬರಹಗಳಲ್ಲಿರುವ ಅಕ್ಷರಗಳನ್ನು ಗುರುತಿಸುವ ತಂತ್ರಾಂಶ ತುರ್ತಾಗಿ ಬೇಕಾಗಿದೆ.

೧೦) ದ್ವನಿ ಗುರುತಿಸುವಿಕೆ.
ಉದ್ದೇಶ: ಅನೇಕ ಬಳಕೆಗಳಿಗಾಗಿ ಹೆಚ್ಚಾಗಿ ಅಂದತೆ ಇರುವವರಿಗೆ ಧ್ವನಿ ಗುರುತಿಸುವ ತಂತ್ರಾಂಶ ಅಗತ್ಯವಿದೆ.

"ಕನ್ನಡಿಗರೇ ಏಳಿ ಎದ್ದೇಳಿ ನಮ್ಮ ಕನ್ನಡಾಂಬೆಯು ತನ್ನ ಮನೆಯಲ್ಲಿ ಪರ ಭಾಷಿಗರಿಂದ ಅನುಬವಿಸುತ್ತಿರುವ ಗುಲಾಮಗಿರಿಯನ್ನು ದೂರ ಮಾಡಿ ತಾಯಿಯ ಕಣ್ಣಿರನ್ನು ಒರೆಸೋಣ" ಕನ್ನಡ ನಾಡಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿ ಮೆರೆಯಲು ಕನ್ನಡ ಗಣಕ ಪರಿಷತ್ತು ಮತ್ತು ಸರ್ಕಾರದ ವಿರುದ್ದ ಹೋರಾಟ ಮಾಡೋಣ, ಸುವ್ಯವಸ್ಥಿತ ಮತ್ತು ಒಳ್ಳೆಯ ವಿದ್ಯಾಭ್ಯಾಸ ಸಿಗುವಂತ ಸಮಗ್ರ ಕರ್ನಾಟಕವನ್ನು ನಮ್ಮ ಮುಂದಿನ ಪೀಳಿಗೆಗೆ ಉಡುಗೊರೆಯಾಗಿ ನೀಡೋಣ.

ಈ ಕವಿ ಸಂಸ್ಥಾಪಕರು ಶ್ರೀ ವಿ.ಎಂ.ಕುಮಾರಸ್ವಾಮಿ

ಮಾರಪ್ಪನಪಾಳ್ಯ ವೆಂಕಟಪ್ಪ ಕುಮಾರಸ್ವಾಮಿ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಮಾರಪ್ಪನಪಾಳ್ಯ ಮೂಲದ ಕನ್ನಡಿಗ. ೧೯೯೮ ರಿಂದ ಅಕ್ಕ ಕೂಟದ ಸ್ಥಾಪಕ ಟ್ರಸ್ಟಿ ಮತ್ತು ಸ್ಥಾಪಕ ನಿರ್ದೇಶಕರಾಗಿ ದುಡಿದಿದ್ದಾರೆ. ೨೦೦೦ ರಿಂದ ೨೦೦೨ ರವರಿಗೆ ಅಕ್ಕ ಕೂಟದ ಸಹ ಕಾರ್ಯದರ್ಶಿಯಾಗಿದ್ದರು. ೨೦೦೩ ನಲ್ಲಿ ಈಕವಿ ಸಂಸ್ಥೆಯನ್ನು ಅಮೆರಿಕಾದಲ್ಲಿ ಸ್ಥಾಪಿಸಿದರು. ೨೦೦೪ ರಲ್ಲಿ ಈಕವಿ ಸಂಸ್ಥೆಯನ್ನು ಕರ್ನಾಟಕ ದಲ್ಲಿ ಸ್ಥಾಪಿಸಿದರು.

Followers